ಮೈಸೂರು ನಗರ ಪೊಲೀಸ್ ವತಿಯಿಂದ ವಿಶೇಷ ಕಾರ್ಯಕ್ರಮ ಎಲ್ಲಾ ಎಸಿಪಿ ಇನ್ಪ್ ಪೆಕ್ಟರ್ ಸಿಬ್ಬಂದಿಗಳಿಂದ ಮಾಸ್ಕ್ ಧರಿಸದೆ ವಾಕ್ ಮಾಡುತ್ತಿದ್ದ ಜನರಿಗೆ ದಂಡ ಹಾಕದೆ ಎಚ್ಚರಿಕೆ ನೀಡಿ ಮಾಸ್ಕ್ ವಿತರಿಸಿ ಜಾಗ್ರತಿ ಮೂಡಿಸಲಾಯಿತು ಪೊಲೀಸರ ಜಾಗ್ರತಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ಕುಕ್ಕರಹಳ್ಳಿ ಕೆರೆ, ಲಿಂಗಂಬುದಿ ಕೆರೆ, ಒವಲ್ ಗ್ರೌಂಡ್, ರಿಂಗ್ ರೋಡ್, ಲಲಿತ ಮಹಲ್ ಗ್ರೌಂಡ್ , ಚಾಮುಂಡಿ ಬೆಟ್ಟದ ಪಾದ ಮತ್ತಿತರ ಕಡೆ ಜಾಗ್ರತಿ.