ಮಾಜಿ ಪ್ರಧಾನ ಮಂತ್ರಿ ದಿ. ಇಂದಿರಾಗಾಂಧಿಯವರ ೧೦೩ನೇ ಜನ್ಮದಿನಾಚರಣೆ ಪ್ರಯುಕ್ತ ಇಂದು ನಗರದ ರಾಜಾಜಿನಗರದ ಮೋದಿ ಆಸ್ಪತ್ರೆ ವೃತ್ತದ ಬಳಿ ಸಾರ್ವಜನಿಕರಿಗೆ ಉಚಿತ ಉಪಹಾರವನ್ನು ಮಾಜಿ ಪಾಲಿಕೆ ಸದಸ್ಯ ಕೃಷ್ಣಮೂರ್ತಿ ವಿತರಣೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಎಸ್. ಮನೋಹರ್, ಜಿ. ಜನಾರ್ಧನ್, ಎ. ಆನಂದ್, ಎಲ್. ಜಯಸಿಂಹ, ರಾಮಕೃಷ್ಣ, ರವಿಶೇಖರ್, ಪುಟ್ಟರಾಜು ಮತ್ತಿತರರು ಇದ್ದಾರೆ.