9 ಲಕ್ಷ ಮೌಲ್ಯದ ಮದ್ಯ ನಾಶ..

ತುಮಕೂರಿನ ಸಿರಾಗೇಟ್ ಸಮೀಪವಿರುವ ಕೆಎಸ್‌ಬಿಸಿಎಲ್ ಡಿಪೋ ಆವರಣದಲ್ಲಿ ಅಬಕಾರಿ ಅಧಿಕಾರಿಗಳು ಸುಮಾರು 9 ಲಕ್ಷ ರೂ. ಮೌಲ್ಯದ ಮದ್ಯವನ್ನು ನಾಶಪಡಿಸಿದರು.