9 ರಂದು ಸೇಡಂಗೆ ಜನಾರ್ಧನರೆಡ್ಡಿ:ಕಲಬುರಗಿ ಜಿಲ್ಲೆ

ಸೇಡಂ ಪಟ್ಟಣಕ್ಕೆ ಮಾರ್ಚ 9 ರಂದು ಮಾಜಿ ಸಚಿವ,ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರು ಆಗಮಿಸುವರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.