9 ಟನ್ ಗೂ ಅಧಿಕ ರಕ್ತಚಂದನ ವಶ

ಬೆಂಗಳೂರಿನ‌ ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ 9 ಟನ್ ಗೂ ಅಧಿಕ ರಕ್ತಚಂದನ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ | ಸಿಸಿಬಿ ಆಯಕ್ತ ಸಂದೀಪ್ ಪಾಟೀಲ್ ಇದ್ದಾರೆ