ಎನ್.ಮೊಹಲ್ಲಾದಿಂದ ನೂತನವಾಗಿ ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ.ಗೆ ಆಯ್ಕೆಯಾದ ಎಸ್ ಸ್ವಾಮಿ ಯವಜರನ್ನು ಎಂ.ಎನ್. ಮಹಾದೇವ್ ಗೌರವಿಸಿದರು. ಚಿತ್ರದಲ್ಲಿ ರವಿಕುಮಾರ್ ಮಾಜಿ ನಗರಪಾಲಿಕೆ ಸದಸ್ಯರಾದ ಶ್ರೀ ಮಹದೇವು (ಕುಂಬಾರ) ಎಂ.ಲೋಕೇಶ್, ಚಂದ್ರು ಕುಮಾರ್ ಹಾಗೂ ಇತರರನ್ನು ಕಾಣಬಹುದು.