ಅಂತಾರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಪ್ರಯುಕ್ತ ಇಂದು ನಗರದ ಆಯುಷ್ ನಿರ್ದೇಶನಾಲಯದ ಆತ್ರೇಯ ಆವರಣದಲ್ಲಿ ಗಿಡ ನೆಡಲಾಯಿತು. ನಿವೃತ್ತ ಹಿರಿಯ ಅಧಿಕಾರಿ ಎಂ. ಲಕ್ಷ್ಮಿನಾರಾಯಣ್, ಐ.ಎನ್.ಒ. ಅಧ್ಯಕ್ಷ ಆಚಾರ್ಯ ಡಾ. ಎಂ. ನಿರಂಜನ ಮೂರ್ತಿ, ನಿರ್ದೇಶಕ ಡಾ. ಅನಂತ ಎಸ್. ದೇಸಾಯಿ, ಶೋಭಾ ರಾಜಶೇಖರ್, ಡಾ. ಐ. ಶಶಿಕಾಂತ್ ಜೈನ್, ಮಂಜುನಾಥ ಸ್ವಾಮಿ ಭಾಗವಹಿಸಿದ್ದರು.