ಚಿಂಚೋಳಿ: ಚಂದಾಪೂರ ಪಟ್ಟಣದ ಬಸವನಗರ ನಿವಾಸಿ ನಾರಾಯಣ ನಾಗಯ್ಯ ಕೋಟರಕ್ಕಿ ಎಂಬುವರ ಟ್ರ್ಯಾಕ್ಟರ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಟ್ರ್ಯಾಕ್ಟರ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.