ರಾಜ್ಯ ಸರ್ಕಾರದ ಆದೇಶದಂತೆ ಇಂದು ನಗರದ ವಿವಿಧ ಕಾಲೇಜುಗಳು ಆರಂಭಗೊಂಡಿದ್ದು ಸುರಕ್ಷತಾ ದೃಷ್ಟಿಯಿಂದ ಕಾಲೇಜಿಗೆ ಆಗಮಿಸುತ್ತಿರುವವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿರುವ ದೃಶ್ಯ.