ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಎಸ್. ಷಡಾಕ್ಷರಿ ಅವರು ರಚಿಸಿರುವ “ಕ್ಷಣ ಹೊತ್ತು ಅಣಿಮುತ್ತು’ ಎಂಬ ಪುಸ್ತಕದ ೮ನೇ ಭಾಗವನ್ನು ಲೋಕಾರ್ಪಣೆ ಮಾಡಿದರು. ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಬಸವರಾಜ ಬೊಮ್ಮಾಯಿ. ಗೋಪಾಲಯ್ಯ ಇವರುಗಳಿದ್ದಾರೆ.