ಕಲಬುರಗಿ: ನಗರದ ಟೌನ್‍ಹಾಲ್‍ನಲ್ಲಿ ಪೌರಕಾರ್ಮಿಕರಿಗೆ ಗಂಜ್ ಪ್ರದೇಶದ ಫ್ರೇಂಡ್ಸ್ ಗ್ರೂಪ್ ವತಿಯಿಂದ ಸೀರೆ,ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಪೂಜಾ ಗಂಗಸಿರಿ,ಆಶಾ ನಿಪ್ಪಾಣಿ ಮತ್ತು ಭಾಗ್ಯಶ್ರೀ ಗಂಗಸಿರಿ ಉಪಸ್ಥಿತರಿದ್ದರು.