ದೀಪಾವಳಿ ಹಬ್ಬದ ಪ್ರಯುಕ್ತ ನಾಗರಬಾವಿ ವಾರ್ಡಿನಲ್ಲಿ ಪೌರಕಾರ್ಮಿಕರಿಗೆ ಬಿ ಪ್ಯಾಕ್ ವತಿಯಿಂದ ಸ್ವೀಟ್ ಬಾಕ್ಸ್ ಮತ್ತು ಅಂಜನಾದ್ರಿ ಪ್ರತಿಷ್ಠಾನ ನಾಗರಬಾವಿ ಇವರ ವತಿಯಿಂದ ಮಾಸ್ಕ್ ವಿತರಿಸಲಾಯಿತು ಪ್ರತಿಷ್ಠಾನದ ಅಧ್ಯಕ್ಷರಾದ ಎಂ. ಮಾರುತಿ ಅವರು, ಆರ್. ತಿಮ್ಮೇಗೌಡರು, ತಿಮ್ಮಪ್ಪ, ರಘು ಹಾಗೂ ಸದಸ್ಯರು ಭಾಗವಹಿಸಿದ್ದರು