ನಗರದ ಡಿಕೆಥ್ಲಾನ್‍ನಲ್ಲಿ ನಡೆದ ಚಾಂಪಿಯನ್ಸ್ ನೆಟ್ ಕ್ರಿಕೇಟ್ ಕೋಚಿಂಗ್ ಸೆಂಟರ್‍ನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅಹ್ಮದರಜಾ ಕಿತ್ತೂರ ಅವರು ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿದರು. ಚಾಂಪಿಯನ್ಸ್ ನೆಟ್ ಅಧ್ಯಕ್ಷರಾದ ಸಂದೇಶ ಬೈಲಪ್ಪನವರ, ತರಬೇತುದಾರರಾದ ಜೈರಾಜ್ ನೂಲ್ವಿ, ಕ್ರೀಡಾಪಟುಗಳು, ತರಬೇತುದಾರರು, ಪಾಲಕರು ಉಪಸ್ಥಿತರಿದ್ದರು.