ನಗರದ ಮೆಜೆಸ್ಟಿಕ್‌ನ ಬೆಲ್ ಹೋಟೆಲ್‌ನಲ್ಲಿ ಇಂದು ನಡೆದ ಮಾಸಿಕ ಸಂಚಾರ ಸಂಪರ್ಕ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾತನಾಡುತ್ತಿರುವುದು. ಜಂಟಿ ಆಯುಕ್ತ ಅನುಚೇತ್, ಡಿಸಿಪಿ ಅನಿತಾ ಬಿ. ಹದ್ದಣ್ಣವರ್ ಇದ್ದಾರೆ.