ವಿಶ್ವಪರಿಸರ ದಿನದ ಅಂಗವಾಗಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಯಲಹಂಕ ಕ್ಷೇತ್ರದ ಆವಲಹಳ್ಳಿ ಕೆರೆಬದಿ ೫೦ಹಣ್ಣಿನ ಗಿಡಗಳನ್ನು ನೆಡಲಾಯಿತು. ಈ ವೇಳೆ ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಗ್ರಾ.ಪಂ.ಸದಸ್ಯರಾದ ಟಿ.ನಂಜೇಗೌಡ,ಮಂಜುನಾಥ್.ಜಿ.ಸಿ, ಭಾಗ್ಯಲಕ್ಷ್ಮಿ ಕಿರಣ್ ಕುಮಾರ್, ವೀಣಾಗಿರೀಶ್, ಸುಧಾರಾಣಿ ಅಂಬರೀಶ್, ಗ್ರೀನ್ ಸರ್ಕಲ್ ಸದಸ್ಯರು ಉಪಸ್ಥಿತರಿದ್ದರು.