ಕಲಬುರಗಿ: ಸಂಜೆವಾಣಿ ದೀಪಾವಳಿ ವಿಶೇಷ ಸಂಚಿಕೆಯನ್ನು ನಗರ ಪೊಲೀಸ್ ಆಯುಕ್ತ ಎನ್.ಸತೀಷಕುಮಾರ ಅವರು ಬಿಡುಗಡೆ ಮಾಡಿದರು. ಗುಲಬರ್ಗಾ ಸಂಜೆವಾಣಿ ಸಂಪಾದಕ ಟಿ.ಗಣೇಶಕುಮಾರ್, ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್ ಅವರು ಇದ್ದರು.