ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪರಿಮಳ ಶ್ಯಾಂ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಕಚೇರಿಯ ಸಭಾಂಗಣದಲ್ಲಿ ಕ್ರಿಯಾ ಯೋಜನೆ ಅನುಮೋದನೆ ಬಗ್ಗೆ ವಿಶೇಷ ಸಭೆ ನಡೆಯಿತು. ಚಿತ್ರದಲ್ಲಿ ಜಿಪಂ ಸಿಇಓ ಡಿ.ಭಾರತಿ ಇತರರನ್ನು ಕಾಣಬಹುದು.