ಸಂಜೆವಾಣೆ ಹೊರತಂದಿರುವ ದೀಪಾವಳಿ ವಿಶೇಷಾಂಕವನ್ನು ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ನಟಿ ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಹಿರಿಯ ವರದಿಗಾರ ಚಿಕ್ಕನೆಟಕುಂಟೆ ಜಿ. ರಮೇಶ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಕೇಶವ, ಯಶ್ವಂತ್ ಅವರನ್ನು ಕಾಣಬಹುದು. (ಚಿತ್ರ: ಮನು)