ನಗರದ ಮೈಸೂರು ರಸ್ತೆ, ಆವಲಹಳ್ಳಿಯಲ್ಲಿ ಪಟೇಲ್ ಗುಳ್ಳಪ್ಪ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್‌ನ ಗೌರ್‍ನರ್ ಡಾ. ರಮೇಶ್ ಉದ್ಘಾಟಿಸಿದರು. ಶಿಕ್ಷಣ ತಜ್ಞ ಡಾ. ಬಿ.ಎಂ. ಪಟೇಲ್, ಅಧ್ಯಕ್ಷತೆ ಸತ್ಯವತಿ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್, ಶೀಲಾ ಇದ್ದಾರೆ. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ತಯಾರಿಕಾ ಯಾತ್ರೆ ಹಾಗೂ ಕಚ್ಚಾ ಸಾಮಾಗ್ರಿಯನ್ನು ವಿತರಿಸಲಾಯಿತು.