ನಗರಸಭೆಗೆ ಸಂಬಂಧಿಸಿದ ಹಾವೇರಿ ನಗರದ ಹೊರವಲಯದ ಗೌರಾಪುರ ಘನತ್ಯಾಜ್ಯ ಘಟಕಕ್ಕೆ ನಗರಸಭೆ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಟಿ.ಎಂ.ಚಲವಾದಿ.ಸೋಮಶೇಖರ ಮಲ್ಲಾಡದ.ನಗರಸಭೆಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.