ನಗರದಲ್ಲಿ ತರಕಾರಿ ಬೆಲೆ ಹೆಚ್ಚಾಗಿದ್ದು ಅತ್ತಿಬೆಲೆಯಿಂದ ಬಂದ ರೈತರಿಂದ ಸೊಪ್ಪು ಖರೀದಿಸಲು ಗ್ರಾಹಕರು ಸಿಟಿ ಮಾರ್ಕೆಟ್‌ನಲ್ಲಿ ಮುಗಿಬಿದ್ದರು.