ನಗರಕ್ಕೆ ಆಗಮಿಸಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ರನ್ನು ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ , ಮಾಜಿ ಅಧ್ಯಕ್ಷ ಕೆ.ರಾಮಾಸ್ವಾಮಿ, ಮಂಥನ ಸಮಿತಿಯ ಅಧ್ಯಕ್ಷ ಕೀರ್ತನ ಕುಮಾರ್, ಬಿ.ಎ. ಅಭಿಷೇಕ್, ಛೇರ್ಮನ್ ಕೌಶಲ್ಯ ಅಭಿವೃದ್ಧಿ ಸಮಿತಿ, ಇವರುಗಳು ಭೇಟಿಮಾಡಿ ಚರ್ಚೆ ನಡೆಸಿದರು