ಗುಳೇದಗುಡ್ಡ ಸಮೀಪದ ಹಳದೂರ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಕೊನೆದಿನ ಗ್ರಾಮದೇವತೆಯ ಭಾವಚಿತ್ರ ಮೆರಣಿವÂಗೆ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು. ರೇಣುಕಾ ಗೌಡರ, ಈರಮ್ಮ ಹುನಗುಂದ, ಪ್ರಭಾವತಿ ಹುನಗುಂದ, ಗಂಗವ್ವ ಗೌಡರ, ರುದ್ರೇಶ ಹುನಗುಂದ, ಅಖಂಡಪ್ಪ ಬಡಿಗೇರ, ಈರಣ್ಣ ಮೇಲಿನಮನಿ, ಪಾಂಡು ಗೌಡರ ಸೇರಿದಂತೆ ಗ್ರಾಮಸ್ಥರು ಇದ್ದರು.