ವಿಜಯಪುರ:ದೇಶದ ಪ್ರಥಮ ಶಿಕ್ಷಣಮಂತ್ರಿ, ಸ್ವಾತಂತ್ರ್ಯ ಸೇನಾನಿ ಹಾಗೂ ಶಿಕ್ಷಣ ತಜ್ಞ ಡಾ. ಮೌಲಾನಾ ಅಬುಲ್‍ಕಲಾಂ ಆಜಾದ ಅವರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ನಿಮಿತ್ತ ಬಹುಸಂಸ್ಕøತಿ ವಿಚಾರ ಸಂಕಿರಣವನ್ನು ಸಮಾಜ ವಿಜ್ಞಾನ ವೇದಿಕೆ ಹಾಗೂ ಶ್ರೀಕಾಳಿದಾಸ ಶಿಕ್ಷಣ ಸಂಸ್ಥೆ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಆಚರಿಸಲಾಯಿತು.