ಸರ್ಕಾರಿ ಕಲಾ ಕಾಲೇಜು ಕನ್ನಡ ಸಂಘ ಮತ್ತು ಕನ್ನಡ ಗೆಳೆಯರ ಬಳಗ ಏರ್ಪಡಿಸಿದ್ದ ಪ್ರೊ ಎಲ್ ಎಸ್ ಶೇಷಗಿರಿ ರಾವ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಾಪಕ ಡಾ ರುದ್ರೇಶ್ ಅದರಂಗಿ ಪ್ರಾಧ್ಯಾಪಕ ಡಾ ಬಿ ಸಿ ನಾಗೇಂದ್ರ ಕುಮಾರ್ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ರಾ ನಂ ಚಂದ್ರಶೇಖರ ಪ್ರಾಂಶುಪಾಲ ಡಾ ಪಿ ಟಿ ಶ್ರೀನಿವಾಸ ನಾಯಕ ಹಾಗೂ ಶ್ರೀಮತಿ ಭಾರತಿ ಶೇಷಗಿರಿ ರಾವ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು