ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ವರ್ತಕರ ಸಂಘದ ಸಭಾಭವನದಲ್ಲಿ ಪ್ರತಿವರ್ಷದಂತೆ ಡಾ. ಚಂದ್ರು ಅಭಿಮಾನಿ ಬಳಗ ಮತ್ತು ವರ್ತಕರ ಸಂಘದ ಆಶಯದಲ್ಲಿ ಜರಗುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೇಸಿಗೆ ಶಿಬಿರದಲ್ಲಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ವಿಜ್ಞಾನ ವಿಷಯ ಬೋಧನೆ ಮಾಡಿದರು.