ಮೈಸೂರು ನಗರದ ಕುರುಬಾರಹಳ್ಳಿಯಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಚುನಾವಣೆ ಹಿನ್ನೆಲೆಯಲ್ಲಿ ಗಣ್ಯರಾದ ನಾಗಣ್ಣ, ಅಪ್ಪೂಗೌಡ, ಜಾವಾ ನಾಗರಾಜ್ ರವರನ್ನು ಪ್ರÀಚಾರ ಮಾಡುವಂತೆ ಮನವಿ ಮಾಡಲಾಯಿತು. ಚಿತ್ರದಲ್ಲಿ ಕೇರಂ ಮಹದೇವಣ್ಣ, ಕ್ಯಾಂಟೀನ್ ರವಿ, ವಿನೋದ್, ರಘು, ಯುವ ಮುಖಂಡರಾದ ದೀಪಕ್ ಪುಟ್ಟಸ್ವಾಮಿ ಇವರುಗಳನ್ನು ಕಾಣಬಹುದು.