ಹುಬ್ಬಳ್ಳಿಯ ದಾಜಿಬಾನ ಪೇಟೆಯಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಭಂಡಾರ ಪೂಜೆ ನೆರವೇರಿಸಿದ ನಿಮಿತ್ಯ ಬುತ್ತಿ ಪೂಜೆಯನ್ನು ಕೇಂದ್ರ ಪಂಚ ಸಮಿತಿ ಪರವಾಗಿ ಸಲ್ಲಿಸಿ ಪೂಜಿಸಲಾಯಿತು.