ಶ್ರೀ ಹಳ್ಳಿಕಾರ್ ಮಠದ ವತಿಯಿಂದ ಕನ್ನಡ ಚಿತ್ರರಂಗ ಖ್ಯಾತ ಖಳನಟ, ನಟ ಭಯಂಕರ ವಜ್ರಮುನಿಯವರ ೮೦ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷ ನಾಗಯ್ಯ, ಕಾರ್ಯದರ್ಶಿ ಪುಟ್ಟರಂಗಯ್ಯ, ವಿಶ್ರಾಂತ ನ್ಯಾಯಾಧೀಶ ನಾರಾಯಣಪ್ಪ, ಉಪಾಧ್ಯಕ್ಷರಾದ ತಿಮ್ಮರಾಜು, ಪುಟ್ಟೇಗೌಡ, ಕಸಾಪ ಕೋಶಾಧ್ಯಕ್ಷ, ಡಾ. ಪಟೇಲ್ ಪಾಂಡು, ಮುಖಂಡರಾದ ವಸಂತಕುಮಾರ್, ಬಾಲಕೃಷ್ಣ, ಸತೀಶ್, ಮಲ್ಲೂರು ಕುಮಾರ್, ವೀರಧಯ್ಯ, ಹಾಸನ ವೆಂಕಟೇಶ್, ಮತ್ತಿತರರು ಇದ್ದಾರೆ.