ಸಚಿವ ಈಶ್ವರ್ ಖಂಡ್ರೆ ಅವರು ಇಂದು ನಾಗರ ಹೊಳೆ ಅರಣ್ಯದ ಕಬಿನಿ ವಿಭಾಗದಲ್ಲಿ ಕಳ್ಳಬೇಟೆ ನಿಗ್ರಹಪಡೆ ಶಿಬಿರಕ್ಕೆ ಬೇಟಿ ನೀಡಿ ಅವರಿಗೆ ನೀಡುವ ಆಹಾರ ಧಾನ್ಯ ಸೇರಿದಂತೆ ಮತ್ತಿತರ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.