ಮಳೆ ಸುರಿದ ಪರಿಣಾಮ ನಗರದಲ್ಲಿ ತಂಪಿನ ವಾತಾವರಣವಿದ್ದು ನಗರದ ಸಿಟಿ ಸಿವಿಲ್ ಕೋರ್ಟ್ ಬಳಿ ಪಾರಿವಾಳ ಪಕ್ಷಿಗಳು ಗುಂಪಾಗಿ ಇರುವುದು ಕಂಡು ಬಂದ ದೃಶ್ಯ.