ನಗರದ ಸಿಟಿ ಮಾರುಕಟ್ಟೆಯ ಕೆಳ ಸೇತುವೆ ಬಳಿ ರಾಶಿ ರಾಶಿ ಕೊಳೆತ ತರಕಾರಿ ಬಿದ್ದಿದ್ದು, ವ್ಯಾಪಾರಿಗಳು ಮೂಗು ಮುಚ್ಚಿಕೊಂಡು ವ್ಯಾಪಾರ ಮಾಡುವ ಪರಿಸ್ಥಿತಿ ಎದುರಾಗಿದೆ.