ಅಂತಾರಾಷ್ಟ್ರೀಯ ಶುಶ್ರೂಕಿಯರ ದಿನಾಚರಣೆ ಅಂಗವಾಗಿ ವಿಧಾನಸೌಧ ಮುಂಭಾಗದಿಂದ ಆಯೋಜಿಸಿದ್ದ ರ್‍ಯಾಲಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇನ್ನಿತರರು ಇದ್ದರು.