ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮೌಲಾನಾ ಅಬುಲ್ ಕಲಂ ಆಜಾದ್ ಜನ್ಮದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಗದೇವ ಗುತ್ತೇದಾರ,ಅಲ್ಲಮಪ್ರಭು ಪಾಟೀಲ,ನೀಲಕಂಠರಾವ ಮುಲಗೆ,ಸೈಯದ್ ಮಝರ್ ಹುಸೇನ್,ಸಜ್ಜಾದ ಮನಿಯಾಲ್ ,ನಾರಾಯಣರಾವ ಕಾಳೆ,ಬಾಬುರಾವ ಜಾಗೀರದಾರ,ಲತಾರವಿ ರಾಠೋಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.