ನಗರದ ಹಲಸೂರಿನ ಯುಎನ್ ಕೇರ್ ಆಸ್ಪತ್ರೆಯಲ್ಲಿರುವ ಜಯ್ ಮಹಾವೀರ್ ಡಯಾಲಿಸಿಸ್ ಕೇಂದ್ರಕ್ಕೆ ಟಿಟಿಷಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕಮಾಲ್ಟ್ ಸಿಸ್ಟಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಡಯಾಲಿಸಿಸ್ ಸೌಲಭ್ಯಕ್ಕೆ ಮೂರು ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳನ್ನು ನೀಡಲಾಯಿತು. ಹಿರಿಯ ನಿರ್ದೇಶಕ ನಿತ್ಯ ಕಾಡಾಮಿ, ರೋಟಯ ದಿನೇಶ್, ಮಂಜುನಾಥ್ ಶೆಟ್ಟಿ, ಮಹದೇವ ಪ್ರಸಾದ್,ಮತ್ತಿತರರು ಇದ್ದಾರೆ.