ಮಾಜಿ ಮುಖ್ಯ ಮಂತ್ರಿ ,ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಮತ್ತು ಅವರ ಕುಟುಂಬ ವರ್ಗದವರು ಇಂದು ಮತದಾನ ಮಾಡಿದರು.