ಧಾರವಾಡದ ಕೆಸಿಡಿ ಕಾಲೇಜಿನ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜವಳಿ ಉದ್ಯಮ ನಿಗಮದ ಎಂ ಡಿ ಮೋನಾ ರಾವತ್ ಅವರು ಮತ ಚಲಾಯಿಸಿದರು