ಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಮಹಿಳೆಯೊಬ್ಬರು ತಲೆ ಮೇಲೆ ದುಪ್ಪಟ ಹೊದ್ದು ಹೆಜ್ಜೆ ಹಾಕುತ್ತಿರುವುದು.