ಬಳ್ಳಾರಿ(ಸಂಜೆವಾಣಿ)  ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬ್ಯಾಲಚಿಂತೆ ಗ್ರಾಮದ  ಕಾಂಗ್ರೆಸ್  ಮುಖಂಡರಾದ  ಎಸ್.ಹೊನ್ನೂರ  ಸ್ವಾಮಿ, ಜಿ ರುದ್ರಯ್ಯ, ಎಮ್. ಗಾದಿಲಿಂಗಪ್ಪ, ಬಿ. ಹೊನ್ನೂರ ಸ್ವಾಮಿ, ಅಚ್ಚಕ್ಕನವರ ದಂಡ್ರಪ್ಪ, ಎಸ್ ಕುಬೇರ, ಹಾವಳಗಿ ಗೋವಿಂದ, ಎ ಆಂಜನೇಯ, ವಿಜಯ್, ಜಯರಾಮ್ ಎ, ರಾಘವೇಂದ್ರ ಎಸ್ ಇವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದರು.