ಹು-ಧಾ ಮಹಾನಗರ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಕಿರಣ ಉಪ್ಪಾರ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡದ ಕೆ.ಸಿ.ಡಿ ಸರ್ಕಲ್ ಬಳಿ “ಸ್ವಚ್ಛ ಸಂಡೇ” ಪ್ಲಾಸ್ಟಿಕ್ ಮುಕ್ತ ನಗರ ಅಬಿಯಾನವನ್ನು ಮಾಡಲಾಯಿತು. ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಅಮೀತ್ ಪಾಟೀಲ್, ಪ್ರಕಾಶ ಗೋಡಬೊಲೆ, ಪವನ ಥಿಟೆ, ಶರಣು ಅಂಗಡಿ , ಪ್ ಪ್ರಮೋದ ಬಾಗಿಲದ,ರೇಖಾ ಹೊಸೂರ, ಮಂಜುನಾಥ ಯರಗಟ್ಟಿ, ಕಲ್ಮೆಶ ಮುಳಗುಂದ, ನಾಗರಾಜ ಕಟಾವಿ, ನವಿನ ಹತ್ತಿಬೆಳಗಲ, ವಿಜಯ ಹಾಗೂ ಮಂಡಳದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.