ವರನಟ, ಪದ್ಮಭೂಷಣ ಡಾ. ರಾಜ್ ಕುಮಾರ್‌ರವರ ೯೫ನೇ ಜನ್ಮ ದಿನಾಚರಣೆಯನ್ನು ನಗರದ ಆರ್.ವಿ. ರಸ್ತೆಯಲ್ಲಿ ವಿಜೃಂಭಣೆಯನ್ನು ನಗರದ ಆರ್.ವಿ ರಸ್ತೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಾಜಿ ಪಾಲಿಕೆ ಸದಸ್ಯರುಗಳಾದ ಎಂ. ಉದಯಶಂಕರ್, ಅನಿಲ್ ಕುಮಾರ್, ವೇದ ವ್ಯಾಸ ಭಟ್, ಮಧು, ಶ್ರೀನಿವಾಸ, ಗೋಪಾಲಕೃಷ್ಣ, ಮುನಿಕೃಷ್ಣ ಇದ್ದರು. ಇದೇ ಸಂದರ್ಭದಲ್ಲಿ ಸಿಹಿ ಮತ್ತು ನೀರು ಮಜ್ಜಿಗೆ, ಪಾನಕವನ್ನು ವಿತರಣೆ ಮಾಡಲಾಯಿತು.