ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪನವರಿಗೆ ಕ್ಷೇತ್ರದ ಮತದಾರರು ಮತ ಚಲಾಯಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಮೇರೆಗೆ
ಇಂದು ಚಿತ್ರದುರ್ಗ ಪತ್ರಿಕಾ ಭವನದಲ್ಲಿ ರೆಡ್ಡಿ ಜನಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿದರು. ಕೆಆರ್‌ಜೆಎಸ್‌ನ ಎಂಎ ಕೃಷ್ಣಾ ರೆಡ್ಡಿ,(ಕಿಟ್ಟಿ)ಪ್ರಕಾಶ ರೆಡ್ಡಿ,ಶಾಂತ ಕುಮಾರ್ ರೆಡ್ಡಿ,ಬಾಬು ರೆಡ್ಡಿ,ವೆಂಕಟೇಶ್ ರೆಡ್ಡಿ ಪಾವಗಡದ ಚಂದ್ರಶೇಖರ ರೆಡ್ಡಿ, ಧನಂಜಯ ರೆಡ್ಡಿ,ಸೋಮಶೇಖರ ರೆಡ್ಡಿ,ರಾಮಲಿಂಗಾ ರೆಡ್ಡಿ , ಚಿತ್ರದುರ್ಗ ನರೇನ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅ ಧ್ಯಕ್ಷ ನಾಗೇಶ್ ರೆಡ್ಡಿ,ದಾಸರೆಡ್ಡಿ, ಎಂ.ಜಿ. ಮಂಜುನಾಥ ರೆಡ್ಡಿ, ಪ್ರಸನ್ನ ಕುಮಾರ್ ರೆಡ್ಡಿ, ವಿಜಯ್ ಕುಮಾರ್, ಧನಂಜಯರೆಡ್ಡಿ ಭಾಗವಹಿಸಿದ್ದರು.