ನಗರದ ಉಲ್ಲಾಳ ರಸ್ತೆಯಲ್ಲಿ ಇಂದು ಬೆಳಿಗ್ಗೆ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಪತ್ನಿ ಉಷಾ ಡಿ.ಕೆ ಶಿವಕುಮಾರ್ ರವರಿಗೆ ವಿಶ್ವದಾಖಲೆ ವಿಜೇತ ಗೌತಮ್‌ವರ್ಮಾರವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಸುಮಾರಂಗನಾಥ್, ಓ.ಬಿ.ಸಿ ನಾಗರಾಜು, ಕಾಂಗ್ರೆಸ್ ಮುಖಂಡರಾದ ರಾಮಮೂರ್ತಿ, ತುಕಾರಾಂ ಮತ್ತಿತರರು ಇದ್ದಾರೆ.