ನಗರದ ಗುಡ್ಡದಹಳ್ಳಿ ಕೆಮಿಕಲ್ ಪ್ಯಾಕ್ಟಿರಿಯಲ್ಲಿ ಉಂಟಾಗಿರುವ ಬೆಂಕಿ ನಂದಿಸಲು ಬಂದು ದಾರಿಯಲ್ಲಿ ಕೆಟ್ಟು ನಿಂತ ಅಗ್ನಿಶಾಮಕ ವಾಹನವನ್ನು ಜನರೆ ತಳಿಕೊಂಡು ಮುಂದೆ ಸಾಗಿಸಿದರು.