ಮಾದೇವಪುರ ವಿಧಾನಸಭಾ ಕ್ಷೇತ್ರದ ದಲಿತ ಯುವ ಮುಖಂಡರಾದ ನಟರಾಜ್ ರವರು ರವರು ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಆಮದಿ ಪಾರ್ಟಿಯ ಮೇಲೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಆ ಮದ್ವಿ ಪಕ್ಷ ತರದು ಬಿಜೆಪಿ ಪಕ್ಷದ ಧ್ವಜ ಹಿಡಿಯುವ ಮುಖೇನ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಸಾಹುಕಾರ್ ಶಂಕ್ರಪ್ಪ ರಾಜ್ಯ ಉಪಾಧ್ಯಕ್ಷರು ಮಾದಿಗ ದಂಡೋರ, ಎಂ ವೆಂಕಟರಮಣಪ್ಪ ಹೈಕೋರ್ಟ್ ಮಾಜಿ ನ್ಯಾಯಾಧೀಶರು ಹಾಗೂ ಹೈ ಕೋರ್ಟ್ ವಕೀಲರು, ಹೂಡಿ ಪಟೇನ್ರಪ್ಪ, ಹೂಡಿ ಶಿವು ಮತ್ತು ಇತರರು ಇದ್ದರು.