ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಗೋವಿಂದರಾಜ ನಗರ ಕ್ಷೇತ್ರದ ಬಿಜೆಪಿ ಮುಖಂಡರಾದ ಉಮೇಶ್ ಶೆಟ್ಟಿ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಬಿಜೆಪಿ ಮುಖಂಡ ಆರ್.ಜೆ. ರವಿ, ಮಾಜಿ ಪಾಲಿಕೆ ಸದಸ್ಯರಾದ ಗಂಗಬೈರಯ್ಯ, ರಾಮಪ್ಪ ಅವರು ಪುಷ್ಪಮಾಲೆ ಅರ್ಪಿಸಿ ಶುಭಾಶಯ ಕೋರಿದರು. ಬಿಜೆಪಿ ಮುಖಂಡರಾದ ಭರತ್‌ಗೌಡ, ಪ್ರವೀಣ್ ರೈ, ಕೃಷ್ಣಮೂರ್ತಿ, ಉಲ್ಲಾಸ್, ಪ್ರಸನ್ನಶೆಟ್ಟಿ, ಕಿರಣ್ , ಮತ್ತಿತರರು ಇದ್ದಾರೆ.