ಬಾಗಲಕೋಟೆ ಲೋಕಸಭೆ ಮತಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಪಿ. ಸಿ ಗದ್ದಿಗೌಡರ ಚುನಾವಣಾಧಿಕಾರಿಗಳಿಗೆ ಇಂದು ತಮ್ಮ ನಾಮ ಪತ್ರ ಸಲ್ಲಿಸಿದರು. ಪಿ.ಎಚ್. ಪೂಜಾರಿ, ನಾರಾಯಣ ಬಾಂಡಗೆ, ಸಿದ್ದು ಸವದಿ, ಹಣಮಂತ ಮಾವಿನಮರದ ಇದ್ದರು.