ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರ ಪರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಉದಯಶಂಕರ್‌ರವರು ಇಂದು ಮಾವಳ್ಳಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಮುಖಂಡರಾದ ಶ್ರೀನಿವಾಸ್, ಜಯಂತ್, ಬಾಬು, ಸುರೇಶ್, ಲಕ್ಷ್ಮಯ್ಯ , ಮತ್ತಿತರರು ಉಪಸ್ಥಿತರಿದ್ದರು.