ಮುನವಳ್ಳಿಯ ಹೂಲಿಕಟ್ಟಿ ಗ್ರಾಮದಲ್ಲಿ ರಾಮನವಮಿಯ ಅಂಗವಾಗಿ ಆರತಿ ಕುಂಭಮೇಳ, ವಿವಿಧ ವಾಧ್ಯಮೇಳಗಳೋಂದಿಗೆ ಸಂತ ಮಂಡಳಿಯವರ ಭಜನೆಯೊಂದಿಗೆ ಊರಿನ ಪ್ರಮೂಖ ಬೀದಿಗಳಲ್ಲಿ ಮೇರವಣಿಗೆ ನಡೆಯಿತು. ಬಸವರೆಡ್ಡಿ ದೇವರೆಡ್ಡಿ, ನಿಂಗಪ್ಪ ಪೂಜೇರ, ಮಾರುತಿ ಪಾಟೀಲ, ಸುರೇಶ ಪೂಜೆರ, ಶಿವಾನಂದ ಹೂಲಿಕಟ್ಟಿ, ಮಂಜುನಾಥ ದಂಡನಾಯ್ಕರ, ರಾಘು ಬಡಿಗೇರ ಹಾಗೂ ಇತರರು ಉಪಸ್ಥಿತರಿದ್ದರು.