ಖ್ಯಾತ ಮರಳು ಕಲಾವಿದ ಮತ್ತು ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ಬುಧವಾರ ಪುರಿ ಬೀಚ್‌ನಲ್ಲಿ ಶ್ರೀರಾಮನ ಮರಳಿನ ಶಿಲ್ಪವನ್ನು ರಚಿಸುವ ಮೂಲಕ ಸರ್ವರಿಗೂ ರಾಮ ನವಮಿಯ ಶುಭಾಶಯ ಕೋರಿದ್ದಾರೆ.